Home > Terms > Kannada (KN) > ಅನುಮೋದಿತ ಔಷಧಗಳು

ಅನುಮೋದಿತ ಔಷಧಗಳು

ಯು. ಎಸ್. ನಲ್ಲಿ ಒಂದು ಔಷಧಿಯನ್ನು ಮಾರುಕಟ್ಟೆಗೆ ತರುವ ಮುನ್ನ ಆಹಾರ ಮತ್ತು ಔಷಧ ಆಡಳಿತವು (ಎಫ್‍ಡಿಎ) ಆ ದ್ರವ್ಯವನ್ನು ಔಷಧಿ ಎಂದು ಅನುಮೋದಿಸಲೇಬೇಕು. ಅನುಮೋದನಾ ಪ್ರಕ್ರಿಯೆಯು ಹಲವು ಹೆಜ್ಜೆಗಳನ್ನು ಒಳಗೊಳ್ಳುತ್ತದೆ, ಅವುಗಳೆಂದರೆ - ಕ್ಲಿನಿಕಲ್-ಪೂರ್ವ ಪ್ರಯೋಗಾಲಯ ಮತ್ತು ಪ್ರಾಣಿ ಅಧ್ಯಯನಗಳು, ಸುರಕ್ಷೆ ಮತ್ತು ಪರಿಣಾಮಕಾರಿತ್ವಕ್ಕಾಗಿ ಕ್ಲಿನಿಕಲ್ ಪ್ರಯೋಗಗಳು, ಔಷಧಿ ತಯಾರಕರು ಒಂದು ಹೊಸ ಔಷಧಿ ಅರ್ಜಿಯನ್ನು ಭರ್ತಿ ಮಾಡುವುದು, ಎಫ್‍ಡಿಎ ಅರ್ಜಿಯನ್ನು ಮರುಪರಿಶೀಲಿಸುವುದು ಮತ್ತು ಎಫ್‍ಡಿಎ ಅರ್ಜಿಯನ್ನು ಅನುಮೋದಿಸುವುದು/ನಿರಾಕರಿಸುವುದು.

0
Toevoegen aan mijn woordenlijst

Wat wilt u zeggen?

Je moet inloggen om aan discussies te kunnen deelnemen.

Terms in the News

Featured Terms

sadananda
  • 0

    Terms

  • 0

    Woordenlijsten

  • 2

    Followers

Industrie/Domein: Fruits & vegetables Category: Fruits

ಸೌತೆಕಾಯಿ

A long, green, cylinder-shaped member of the gourd family with edible seeds surrounded by mild, crisp flesh. Used for making pickles and usually eaten ...