Home > Terms > Kannada (KN) > ಕುಂಭ

ಕುಂಭ

ಮಕರ ಹಾಗೂ ಮೀನ ರಾಶಿಗಳ ನಡುವೆ ಸ್ಥಿತವಾಗಿರುವ ರಾಶಿಯ ತಾರಾಗಣ ಲ್ಯಾಟಿನ್ ಭಾಷೆಯಲ್ಲಿ ಆ ಹೆಸರಿನ ಅರ್ಥ "ನೀರು ಹೊರುವವನು" ಅಥವಾ "ಕುಂಭ ಧಾರಿ",ಹಾಗೂ ಅದರ ಚಿಹ್ನೆಯು ನೀರಿನ ಪ್ರಾತಿನಿಧ್ಯವನ್ನು ಮಾಡುತ್ತದೆ.

ಜೋತಿಷ್ಯ ಶಾಸ್ತ್ರದಲ್ಲಿ, ಕುಂಭವು "ಪುರುಷ", ಧನಾತ್ಮಕ (ಸ್ನೇಹಮಯಿ)ರಾಶಿಯೆಂದು ಪರಿಗಣಿಸಲಾಗಿದೆ. ಅದು ವಾಯು ರಾಶಿಯೆಂದೂ ಪರಿಗಣಿಸಲಾಗಿದ್ದು, ನಾಲ್ಕು ನಿಶ್ಚಲ ರಾಶಿಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕವಾಗಿ ಕುಂಭ ರಾಶಿಯನ್ನು ಆಳುವ ಗ್ರಹವು ಶನಿ ಹಾಗೂ ಅದರ ಸಂಶೋಧನೆಯಾದನಂತರದಿಂದ ಯುರೇನಸ್ ಗ್ರಹವೂ ಈ ರಾಶಿಯನ್ನು ಆಳುವ ಆಧುನಿಕ ಗ್ರಹವೆಂದು ಪರಿಗಣಿಸಲಾಗಿದೆ. ರಾಶಿಚಕ್ತದ ಹನ್ನೊಂದನೆಯ ರಾಶಿಯಾಗಿ ( 300 ಡಿಗ್ರಿ-330 ಡಿಗ್ರಿ), ಕುಂಭವು ಹನ್ನೊಂದನೆಯ ಮನೆಯೊಂದಿಗೆ ಸಂಯೋಗವಾಗಿದೆ.

ಸೂರ್ಯನು ಈ ರಾಶಿಯಲ್ಲಿರುವಾಗ ಜನಿಸಿದ ವ್ಯಕ್ತಿಗಳು ಕುಂಭರಾಶಿಯ ವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ. ಭೂಮಧ್ಯರೇಖೆಯ ರಾಶಿಚಕ್ರದಲ್ಲಿ, ಸೂರ್ಯನು ಸುಮಾರಾಗಿ ಜನವರಿ 20 ರಿಂದ ಫ಼ೆಬ್ರವರಿ 19 ರವರೆಗೆ ಕುಂಭರಾಶಿಯಲ್ಲಿರುತ್ತಾನೆ.

0
Toevoegen aan mijn woordenlijst

Wat wilt u zeggen?

Je moet inloggen om aan discussies te kunnen deelnemen.

Terms in the News

Featured Terms

sadananda
  • 0

    Terms

  • 0

    Woordenlijsten

  • 2

    Followers

Industrie/Domein: Fruits & vegetables Category: Fruits

ಒಣದ್ರಾಕ್ಷಿ

A dried grape. Raisins have a higher sugar content and a different flavor from grapes. Raisins are eat out-of-hand and used in cereals, puddings, ...

Edited by

Featured blossaries

Baking

Categorie: Food   1 2 Terms

Astrill

Categorie: Technology   1 2 Terms